ಸತಿ ನಳಾಯಿನಿ, ಟಿ.ಆರ್.ಎಸ್.ಗೋಪು ನಿರ್ದೇಶನ ಮತ್ತು ಕಾಮಧೇನು ಫಿಲಂಸ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಕೆ.ಕುಮಾರ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಪಂಡರೀಬಾಯಿ == ಉಲ್ಲೇಖಗಳು ==